ಆತ ಕ್ವಾರಿಯಲ್ಲಿ ಕೂಲಿ ಕೆಲಸ ಮಾಡ್ತಿದ್ದವ.. ಆದ್ರೂ ಕೋಟ್ಯಾಂತರ ರೂಪಾಯಿ ಆಸ್ತಿಯ ಒಡೆಯ.. ಈತನ ಆಸ್ತಿಯ ಮೂಲವೇ ಕೇಳಿದ್ರೇ ಶಾಕ್ ಖಂಡಿತ.. ಈತ ರಾಜ್ಯದ ಜ್ಯೂ. ತೆಲಗಿ.. ಸದ್ಯ ಅರೆಸ್ಟ್ ಗಿದ್ದಾನೆ.#publictv #chikkaballapura